ಹನ್ನೆರಡು ಆವೃತ್ತಿಯಲ್ಲೂ ಆರ್‌ಸಿಬಿ ತಂಡವಾಗಿ ಬಲಿಷ್ಠವಾಗಿಯೇ ಇತ್ತು. ಆದರೆ ಗೆಲ್ಲಲೇ ಬೇಕಾದ ಪಂದ್ಯಗಳಲ್ಲಿ ಪ್ರಮುಖ ಆಟಗಾರರೇ ಕೈ ಕೊಟ್ಟು ಸೋಲಿನ ಹಾದಿ ಹಿಡಿಯುವುದು ಆರ್‌ಸಿಬಿಯ ಹುಟ್ಟುಗುಣದಂತಾಗಿದೆ. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಅರ್‌ಸಿಬಿ ಎಡವಿರವ ವಿಭಾಗಗಳತ್ತ ಚಿತ್ತನೆಟ್ಟು ಒಂದಷ್ಟು ಆಟಗಾರನ್ನು ತಂಡಕ್ಕೆ ಸೇರ್ಪಡೆಗೊಳಿಸುವ ಪ್ರಯತ್ನ ಮಾಡಲೇ ಬೇಕಿದೆ. ಸದ್ಯ ಆರ್‌ಸಿಬಿಯ ಸ್ಥಿತಿಗೆ ಸಕ್ತಿ ತುಂಬಲು ಒಂದಷ್ಟು ಆಟಗಾರರ ಅಗತ್ಯ ತಂಡಕ್ಕಿದೆ. ಆ ಆಟಗಾರರನ್ನು ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಖರೀದಿಸಿದರೆ ತಂಡ ಮತ್ತಷ್ಟು ಬಲಿಷ್ಟವಾಗುವುದರಲ್ಲಿ ಅನುಮಾನವಿಲ್ಲ. ಅಂತಾ ಐವರು ಆಟಗಾರರು ಯಾರು ಅನ್ನೋದನ್ನು ನೋಡೋಣ:<br /><br />IPL Auction 2020: List of players released and retained by Royal Challengers Bangalore after the trade window